Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಇಂಡಿಯನ್ ಫೀಲ್ಮ ಮೇಕರ್ಸ ಅಸೋಸಿಯೇಷನಗೆ ಧಾರವಾಡದವರು ಆಯ್ಕೆ

ಧಾರವಾಡ

ಇಂಡಿಯನ್ ಫೀಲ್ಮ ಮೇಕರ್ಸ ಅಸೋಸಿಯೇಷನಗೆ ಧಾರವಾಡದವರು ಆಯ್ಕೆ ಮಾಡಲಾಗಿದೆ.

ಧಾರವಾಡ ಮೂಲದ ಡಾ.ಎಂ.ಎ ಮುಮ್ಮಿಗಟ್ಟಿ ಅವರನ್ನು ಉತ್ತರ ಕರ್ನಾಟಕದ ಉಪಾಧ್ಯಕ್ಷರನ್ನಾಗಿ‌ ನೇಮಕ‌ ಮಾಡಿ ಆದೇಶ ಹೊರಡಿಸಲಾಗಿದೆ.

ಚಿತ್ರರಂಗದಲ್ಲಿಯೂ ಧಾರವಾಡದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲಾ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದಂತೆ ಆಗಿದೆ.

Related Articles

Leave a Reply

Your email address will not be published. Required fields are marked *