Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಉಪ್ಪಿನಬೆಟಗೇರಿಯಲ್ಲಿ ಸ್ವಾಮೀಜಿಯ ದ್ವಿತೀಯ ದಶಮಾನೋತ್ಸವ ಸಮಾರಂಭ

ಧಾರವಾಡ

ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತ ಮಠದ ಪೀಠಾಧಿಪತಿಗಳ ಪಟ್ಟಾಧಿಕಾರದ ದ್ವಿತೀಯ ದಶಮಾನೋತ್ಸವ‌ ಕಾರ್ಯಕ್ರಮ ನಡೆಯುತ್ತಿದೆ.

ಸಂಜೆ ನಡೆಯುವ ಈ‌ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಆಗಮಿಸಲಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ , ಸಿಎಂ ಬೊಮ್ಮಾಯಿ , ಮಾಜಿ ಸಿಎಂ ಯಡಿಯೂರಪ್ಪ ಮಾಜಿ ಸಿಎಂ ಜಗದೀಶ ಶೆಟ್ಟರ್ ,‌ ಜಿಲ್ಲಾ ಉಸ್ತುವಾರಿ‌ ಸಚಿವರಾದ‌ ಶಂಕರ್ ಪಾಟೀಲ ಮುನೇನಕೊಪ್ಪ, ಶಾಸಕ ಅಮೃತ‌ ದೇಸಾಯಿ‌, ಮಾಜಿ‌ ಶಾಸಕಿ‌ ಸೀಮಾ‌ ಮಸೂತಿ, ಬಿಜೆಪಿ‌ ಮುಖಂಡ ತವನಪ್ಪ ಅಷ್ಟಗಿ‌ ಪಾಲ್ಗೊಳ್ಳಲಿದ್ದಾರೆ ಎಂದು‌ ಗ್ರಾಮ ಪಂಚಾಯತಿ ‌ಸದಸ್ಯ‌ ಹಾಗೂ ಬಿಜೆಪಿ ಯುವ ಮೋರ್ಚಾ ಮುಖಂಡ ಮಡಿವಾಳಪ್ಪ ಸಿಂಧೋಗಿ‌ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *