Jannah Theme License is not validated, Go to the theme options page to validate the license, You need a single license for each domain name.
ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಗಾಂಜಾ ಗೀಡ ಪತ್ತೆ!

ಹುಬ್ಬಳ್ಳಿ

ಇತ್ತೀಚಿನ ದಿನಗಳಲ್ಲಿ ಯುವ ಸಮೂಹವನ್ನೇ ಹಾಳು ಮಾಡುತ್ತಿರುವ ನಶೆ ಪದಾರ್ಥಗಳನ್ನು ನಿಷೇಧಿಸಿ ಅವುಗಳನ್ನು ತಡೆಯಲು ಕಾನೂನು ನಾನಾ ರೀತಿಯ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.
ಆದರೂ ಕೂಡ ಕೆಲವರಿಗೆ ಬುದ್ದಿ ಬಂದಿಲ್ಲ ಅನಿಸುತ್ತದೆ.

ನವ ಆನಂದನಗರದ ಪ್ರದೇಶವೊಂದರಲ್ಲಿನ ತಗಡಿನ ಶೆಡ್ ನಲ್ಲಿ ಗಾಂಜಾ ಗೀಡ ವೊಂದನ್ನ ಬೆಳೆಯುತ್ತಿರುವ ವಿಷಯ ತಿಳಿದ ಶೇಡ್ ಮಾಲಿಕ ಜಿಲಾನಿ ಶೇಖ್ ಕೂಡಲೇ 112 ಸಹಾವಾಣಿಗೆ ಕರೆಮಾಡಿ ಘಟನೆಯ ಬಗ್ಗೆ ವಿವರಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಳೆಹುಬ್ಬಳ್ಳಿಯ ಪೊಲಿಸರು(112) ಸ್ಥಳ ಪರಿಸಿಲಿಸಿ. ಅಕ್ರಮ ವಾಗಿ ಬೆಳೆದಿದ್ದ ಗಾಂಜಾವಾನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಇನ್ನೂ ಶೇಡನ ಮಾಲೀಕ ಇಂದು ಮಳೆಯಿಂದ ಹಾಳಾಗಿರುವ ಕೆಲವೊಂದು ಶೆಂಟ್ರೀಂಗ್ ವಸ್ತುಗಳನ್ನು ಸ್ವಚ್ಛ ಗೊಳಿಸುವ ಸಂಧರ್ಭದಲ್ಲಿ ಪಾಟ್ ನಲ್ಲಿ ಯಾರೋ ಗಾಂಜಾ ಗಿಡವನ್ನು ಅಪರಿಚಿತರು ಬೆಳೆದಿದ್ದಾರೆ. ಈ ವಿಷಯವನ್ನು ಪೊಲಿಸರಿಗೆ ತಿಳಿಸಿದ್ದಾಗಿ ವಿವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *