Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಭೀಕರ ರಸ್ತೆ ಅಪಘಾತ 3 ಮಂದಿ ಸ್ಥಳದಲ್ಲೇ ಸಾವು

ಧಾರವಾಡ

ವೇಗವಾಗಿ ಬಂದ ಕಾರ್ ಬೈಕಗೆ ಡಿಕ್ಕಿ ಹೊಡೆದ ಪರಿಣಾಮ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ವೆಂಕಟಾಪೂರ ರಾಷ್ಟ್ರೀಯ ಹೆದ್ದಾರಿ ‌4 ರಲ್ಲಿ ನಡೆದಿದೆ.

ಘಟನೆಯಲ್ಲಿ ಬೈಕನಲ್ಲಿದ್ದ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತವಾದ ನಂತರ ಕಾರ್ ಬಿಟ್ಟು ವಾಹನ‌ ಚಾಲಕರು ಪರಾರಿಯಾಗಿದ್ದಾರೆ.

ಮೃತರು ಧಾರವಾಡ ತಾಲೂಕಿನ ಬೋಗೂರು ಗ್ರಾಮದ
ಸುಶಿಲವ್ವ ಹರಿಜನ
ಕಲ್ಲವ್ವ ಹರಿಜನ
ರಾಜು ಎನ್ನುವರಾಗಿದ್ದಾರೆ.

ಅಪಘಾತದ ಕುರಿತಾಗಿ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *