Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ವಾರ್ಡನಂ 3 ಸಮಸ್ಯೆಗೆ ಮುಕ್ತಿ ಕೊಡಿ ಅಂಚಟಗೇರಿ ಸರ್…

ಧಾರವಾಡ

ಪಾಲಿಕೆ ಸದಸ್ಯರಾದ ಅಂಚಟಗೇರಿ ಅವರೇ ನಿಮ್ಮ ವಾರ್ಡ್ ಸಮಸ್ಯೆ ನೋಡಿ …

ವಾರ್ಡ ನಂಬರ್ 3 ರ ಪಾಲಿಕೆ ಸದಸ್ಯರಾಗಿರುವ ಈರೇಶ ಅಂಚಟಗೇರಿ ಅವರು ತಮ್ಮ‌ ವಾರ್ಡನ್ನು ಮರೆತಂತೆ ಆಗಿದೆ.

ಆಯ್ಕೆಯಾದ ಕೂಡಲೇ ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಅಂಚಟಗೇರಿ ಅವರು ವಾರ್ಡನ ಸಮಸ್ಯೆಯ ಗಂಭೀರತೆಯನ್ನು ನೋಡುತ್ತಿಲ್ಲಾ.

ಪಾಲಿಕೆ ಚುನಾಯಿತ ಜನಪ್ರತಿನಿಧಿಯಾಗಿರುವ ಅಂಚಟಗೇರಿ ಅವರ ಮನೆಯಿಂದ ಕೆವಲ 200 ಮೀಟರ್ ದೂರದಲ್ಲಿರುವ ಡ್ರೈನೈಜ್ ಸಮಸ್ಯೆ ಜನರನ್ನು ಸಂಕಷ್ಟಕ್ಕೆ ಇಡು ಮಾಡಿದೆ.

ಮಾಳಾಪೂರದ ರಸ್ತೆಯಲ್ಲಿರುವ 3 ಡ್ರೈನೈಜಗಳು ಸ್ವಲ್ಪ ಮಳೆಯಾದ್ರೆ ಸಾಕು ಓವರ್ ಪ್ಲೋ ಆಗಿ ರಸ್ತೆ ಮೇಲೆ ಹರಿಯುತ್ತೆ.

ಇನ್ನೊಂದು ಕಡೆ ನಡು ರಸ್ತೆಯಲ್ಲೇ ಡ್ರೈನೈಜ್ ಮಾಡಿದ್ದರಿಂದ, ರಸ್ತೆ‌ಇಕ್ಕಟಾಗಿ ಅಪಘಾತಗಳು ನಡೆಯುತ್ತಿವೆ.

Related Articles

Leave a Reply

Your email address will not be published. Required fields are marked *