Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ವಿದ್ಯಾರ್ಥಿಗಳ ಡಿಶುಂ ಡಿಶುಂ

ಧಾರವಾಡ

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಧಾರವಾಡದ ಹಳೆ‌ಬಸ್ ನಿಲ್ದಾಣದಲ್ಲಿ
ವಿದ್ಯಾರ್ಥಿಗಳ ಗಲಾಟೆ ಆಗಿದ್ದು, ಈ‌ ವಿಡಿಯೋ ವೈರಲ್ ಆಗಿದೆ.‌

ಇಬ್ಬರ ಯುವಕರನ್ನು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲ್ಲೆ ಮಾಡುತ್ತಿರುವ ವಿಡಿಯೋ ಇದಾಗಿದೆ.

ಶನಿವಾರದಂದು
ಬಸ್ ನಿಲ್ದಾಣದಲ್ಲಿ‌ಯೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು

ಕಾಲೇಜು‌ ಯುವಕರಿಂದ ಈ ಗಲಾಟೆ ನಡದಿದೆ.
ಗಲಾಟೆಗೆ ಕಾರಣ ತಿಳಿದು ಬಂದಿಲ್ಲ.
ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *