Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಸಮಯಕ್ಕೆ ಸರಿಯಾಗಿ ಚಿಕೆತ್ಸೆ ಸಿಗದೇ ಗರ್ಭಿಣಿ ಸಾವು

ಧಾರವಾಡ

ಕಲಘಟಗಿ ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿ ಸಾವಾಗಿದೆ.

ಪಾರ್ವತಿ ನಾನಪ್ಪ ಲಮಾಣಿ ಸಾ.ಶಿಗಿಗಟ್ಟಿ ತಾಂಡಾ( 27) ನಿವಾಸಿ ಮೃತ ಮಹಿಳೆ ಆಗಿದ್ದಾಳೆ.
ಶನಿವಾರ ರಾತ್ರಿ 1 ಗಂಟೆಯಿಂದ ಅಂಬುಲೇನ್ಸ ಕರೆ ಮಾಡಿದ್ರೂ ಬಾರದ ಹಿನ್ನೆಲೆ, ತಡವಾಗಿ ಬಂದ ಅಂಬುಲೇನ್ಸನಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ Dr ಅಲ್ಲಾಬಕ್ಷ ಯಾದವಾಡ ದಾಖಲಿಸಿದ್ರು.‌

ಎರಡು ಗಂಟೆಗಳ ಕಾಲ ಸಮಯ ವ್ಯರ್ಥ ಮಾಡಿದರಿಂದ ಮಹಿಳೆ ಸಾವು ಆಗಿದ್ದು, ಸೂಕ್ತ
ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಮೃತಳ ಗಂಡ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *