ಸ್ಥಳೀಯ ಸುದ್ದಿ
ಎಸ್‌ಡಿಎಮ್‌ಸಿ ನೂತನ ಅಧ್ಯಕ್ಷರಾಗಿ ಹನುಮಂತ ರಾಮಜಿ ಆಯ್ಕೆ

ಗಜೇಂದ್ರಗಡ :ತಾಲೂಕಿನ ಕೊಡಗಾನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಮ್ ಅಧ್ಯಕ್ಷರಾಗಿ ಹನುಮಂತ ರಾಮಜಿ, ಉಪಾಧ್ಯಕ್ಷರಾಗಿ ಪುಷ್ಪಾ ಶರಣಯ್ಯ ಸಾಲಿಮಠ ಆಯ್ಕೆಯಾಗಿದ್ದಾರೆ.