Jannah Theme License is not validated, Go to the theme options page to validate the license, You need a single license for each domain name.
ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಶ್ರೀ ಸಿದ್ಧ ಗಂಗಾ ಅಗ್ರೋ ಸೇಲ್ಸ್ ಮಾಲಿಕ ನೆಣಿಗೆ ಶರಣು!

ಹುಬ್ಬಳ್ಳಿ

ಅಂಗಡಿ ವ್ಯಾಪರಸ್ಥ ಆತ್ಮಹತ್ಯೆ ಗೆ ಶರಣಾದ ಘಟನೆ ಹುಬ್ಬಳ್ಳಿಯ ನಿಲಿಜಿನ್ ರಸ್ತೆಯಲ್ಲಿನ ಮಧುರಾ ಚೈತನ್ಯ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

ಸಾವಿಗೆ ಶರಣಾದ ವ್ಯಕ್ತಿ ಶ್ರೀ ಸಂಗಮನಾಥ ಅಗ್ರೋ ಸೆಲ್ಸ್ ಕಾರ್ಪೊರೇಷನ್ (ಸಿದ್ದಗಂಗಾ ಅಗ್ರೋ ಸೆಲ್ಸ್) ಮಾಲಿಕ ನಾಗನಗೌಡ ಪಾಟೀಲ್ ಎಂದು ಗುರುತಿಸಲಾಗಿದೆ.

ಮೂಲತಃ ಹುಬ್ಬಳ್ಳಿಯ ಗೋಕುಲ ರಸ್ತೆಯ ಲಕ್ಷ್ಮೀ ನಗರದ ನಿವಾಸಿಯಾದ ಇವರು ತಮ್ಮ ಅಂಗಿಡಿಯ ಅಕ್ಕ-ಪಕ್ಕದ ವ್ಯಾಪಸ್ಥರೊಂದಿಗೂ ಉತ್ತಮ ಭಾಂಧ್ಯವ್ಯ ಹೊಂದಿದ್ದರೆನ್ನಲಾಗಿದೆ.
ನಿನ್ನೆ ಮನೆಯಿಂದ ಅಂಗಡಿಗೆ ಹೋಗ್ತಿದಿನಿ ಎಂದು ಹೋಗುವ ವೇಳೆ ಮಡದಿಯ ಒಡ್ನೀಯೊಂದನ್ನ ತೆಗೆದುಕೊಂಡು ಹೊಗಿದರೆನ್ನಲಾಗಿದೆ.

ಘಟನೆಯ ಮಾಹಿತಿ ಪಡೆದ ಉಪನಗರ ಪೊಲಿಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಂಗಡಿ

ಆದರೆ ಅಂಗಡಿಯಲ್ಲಿನ ಕಾಂಪ್ಲೆಕ್ಸ್ ಗೆ ಅಳವಡಿಸಿದ ಸಿ ಸಿ ಕ್ಯಾಮರಾ ಗಳ ವೈಯರ್ ಗಳು ಮೂರ್ನಾಲ್ಕು ದಿನಗಳ ಹಿಂದೆಯೆ ಇಲಿ ಕಚ್ಚಿದ್ದರಿಂದ ಕೆಲಸ ಮಾಡುತ್ತಿಲ್ಲವೆಂದು. ಸ್ಥಳಿರೊರ್ವರು ತಿಳಿಸಿದ್ದಾರೆ.

ಸುಸಜ್ಜಿತ ಕುಟುಂಬಸ್ತರಾಗಿದ್ದ ನಾಗನ ಗೌಡ ಪಾಟೀಲನ ಸಾವಿಗೆ ಕಾರಣ ಎನು ಎಂಬುದನ್ನ ಪೊಲಿಸರ ತನಿಖೆಯಿಂದಲೇ ಸತ್ಯಾಂಶ ಹೊರ ಬರಬೇಕಿದೆ.

Related Articles

Leave a Reply

Your email address will not be published. Required fields are marked *