ಸ್ಥಳೀಯ ಸುದ್ದಿ

ಕುಡಿಯುವ ನೀರು ಚರಂಡಿ ಪಾಲು

ಧಾರವಾಡ

ಕುಡಿಯುವ ನೀರಿಗಾಗಿ ಜನರು ನಿತ್ಯ ಅಲೆದಾಟ ಮಾಡುವಾಗ ಇತ್ತ ಧಾರವಾಡ ಮದಾರಮಡ್ಡಿಯಲ್ಲಿ ಕಳೆದ 15 ದಿನಗಳಿಂದ ನೀರು ಪೋಲು ಆಗುತ್ತಿದೆ.

ಸರ್ಕಾರಿ ಶಾಲೆ ಮುಂಭಾಗದಲ್ಲಿ ಈ ಅವ್ಯವಸ್ಥೆ ಇದೆ.

ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಖ್ಯಾರೆ ಅಂತಿಲ್ಲಾ.

ನೀರು ಪೋಲಿಸ್ ಹತ್ತಿರುವ ಇದು

ನೀರು ಉಳಿಸಿ ಎನ್ನುವ ಪರಿಕಲ್ಪನೆಯ ನಾಯಕರು ಇದನ್ನು ನೋಡದೇ ಹೋಗುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ..

Related Articles

Leave a Reply

Your email address will not be published. Required fields are marked *

Back to top button