ಸ್ಥಳೀಯ ಸುದ್ದಿ

ಕೆಸಿಡಿಯಲ್ಲಿ ಕಲಿತ ಬೆಳಗಾವಿ ಜಿಲ್ಲೆಯ ಯುವತಿ ಸಾಧನೆ

ಬೆಳಗಾವಿ

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅರಭಾವಿಮಠ ಗ್ರಾಮದ ಯುವತಿ ಶೃತಿ ಯರಗಟ್ಟಿ ಯುಪಿಎಸ್ಸಿ ಪರೀಕ್ಷೆಯಲ್ಲಿ 362 ನೇ rank ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಎಂಎಸ್ಸಿ ಪದವಿಧರ ಆದ ಇವರು 6 ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಧಾರವಾಡದ ಕೆಸಿಡಿ‌ ಕಾಲೇಜಿನಲ್ಲಿ ಪಿಯುಸಿ ಕಲಿತು, ಬಿಎಸ್ಸಿಯಲ್ಲಿ 7 ಚಿನ್ನದ ‌ಪದಕ ಪಡೆದಿದ್ದಾರೆ.
ಶೃತಿ ಅವರ ತಂದೆ ನಿವೃತ್ತ ಶಿಕ್ಷಕರಾಗಿದ್ದು,ಮಗಳ ಸಾಧನೆಗೆ ಪೋಷಕರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button