Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಧಾರವಾಡ ಎಸಿ ವರ್ಗಾವಣೆ

ಧಾರವಾಡ

ಧಾರವಾಡ‌ ಜಿಲ್ಲೆಯ ಎಸಿ ಅಶೋಕ‌ ತೇಲಿ ಅವರನ್ನು ವರ್ಗಾವಣೆ ಮಾಡಿ‌ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಧಾರವಾಡ ಎಸಿ ಆಗಿ ಶಾಲಂ‌ ಹುಸೇನ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ.‌

ಶಾಲಂ ಹುಸೇನ ಅವರು ವಿಜಯನಗರ ಜಿಲ್ಲೆಯ ನಗರಾಭಿವೃದ್ಧಿ ಕೋಶ ವಿಭಾಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಯೋಜನಾ ನಿರ್ದೇಶಕರಾಗಿದ್ದರು.‌

ಧಾರವಾಡ ಜಿಲ್ಲೆಯಿಂದ ಎಸಿ ಜಾಗದಿಂದ ವರ್ಗಾವಣೆ ಆಗಿರುವ ಅಶೋಕ‌ ತೇಲಿ ಅವರಿಗೆ ಸರ್ಕಾರದ ಆಡಳಿತ ಮತ್ತು ಸುಧಾರಣೆ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು ಸರ್ಕಾರ ಆದೇಶಿಸಿದೆ.

Related Articles

Leave a Reply

Your email address will not be published. Required fields are marked *