ಸ್ಥಳೀಯ ಸುದ್ದಿ

ಪರಿಸರ ದಿನಾಚರಣೆ ಅಂಗವಾಗಿ ಸಾಲು ಮರದ ತಿಮ್ಮಕ್ಕನಿಗೆ ಸನ್ಮಾನಿಸಿ ಗೌರವ

ಧಾರವಾಡ

ಧಾರವಾಡದ St. ಜೋಸೆಫ್ ಶಾಲೆಯಲ್ಲಿ ಪರಿಸರದ ದಿನಾಚರಣೆ ಅಂಗವಾಗಿ ಸಾಲು ಮರದ ತಿಮ್ಮಕ್ಕನಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ St. ಜೋಸೆಫ್ ಶಾಲೆ ಫಾದರ್ ಮೈಕಲ್ ಸೋಜಾ, ಪ್ರಾಚಾರ್ಯರಾದ ಶ್ಯಾಮ ಮಲ್ಲನಗೌಡರ, ಹಾಗೂ ಶಿಕ್ಷಕರಾದ ಪ್ರಮೋದ ಮಾನೆ, ಮದನ್, ಶ್ರಮೀಲಾ, ಇಸೆಬಿಯೋ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button