ರಾಷ್ರ್ಟೀಯ

ಪುನೀತ್ ರಾಜಕುಮಾರ್ ಅವರ ನೆನಪಿಗಾಗಿ ದುಬೈನಲ್ಲಿ ರನ್ 2021 ಓಟ

ದುಬೈ

ಪವರ್ ಸ್ಟಾರನ ನೆನಪಿನಿಂದ ಇನ್ನು ಯಾರೂ ಹೊರಗೆ ಬಂದಿಲ್ಲಾ.

ಪ್ರತಿ ವರ್ಷ ನಡೆಯುವ
ದುಬೈ ರನ್ 2021 – ಈ ವರ್ಷ ಕರ್ನಾಟಕದ ರಾಜಕುಮಾರನಿಗೆ ಸಮರ್ಪಿಸಲಾಗಿದೆ.

ಯಾಕಂದ್ರೆ ಪುನಿತ್ ಅವರಿಗೆ ಕುಂದಾಪುರದ ಮೇಲೆ ಪ್ರೀತಿ ಇದ್ದಿರುವುದು ಮಾತ್ರ ಅಲ್ಲದೇ, ಅವರು ತೀರಿಕೊಂಡಮೇಲೆ ಅವರು ಯಾರಿಗೂ ಗೊತ್ತಿಲ್ಲದೇ ಮಾಡಿದ ಒಳ್ಳೆಯ ಕಾರ್ಯಗಳು ಬಹಳಷ್ಟು ಜನರಿಗೆ ತಿಳಿಯಿತು.
ಆದ್ದರಿಂದ ಈ ಸಮರ್ಪಣೆ.

ಸುಮಾರು 14 ಲೈನಿನ ಶೇಕ್ ಝಯಾದ್ ದುಬೈ ಹೈವೇಯನ್ನು ಝೀರೋ ಟ್ರಾಫಿಕ್ ಮಾಡಿ ಓಡಲಾಯಿತು.

ಇಂದು ನಸುಕಿನ ಜಾವ 4 ಗಂಟೆಗೆ ದುಬೈ ರನ್ ಗೆ ಚಾಲನೆ ಕೊಡಲಾಯಿತು.

ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಈ ಓಟದಲ್ಲಿ ಪಾಲ್ಗೊಂಡಿದ್ದರು ಎಂದು ಕರ್ನಾಟಕದ ಅಪ್ಪು ಅವರ ಅಭಿಮಾನಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button