ಧಾರವಾಡ

ಪೆಟ್ರೋಲ್ ಬಂಕ್ ಗೆ ಬಂದ ಬಸ್ – ಸಿಸಿಟಿವಿಯಲ್ಲಿ‌ ದೃಶ್ಯ‌ಸೆರೆ

ಧಾರವಾಡ

ಸಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಸರ್ಕಾರ‌ಬಸ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ ಗೆ ಹೋಗಿದೆ.

ಧಾರವಾಡದ ಹೊರವಲಯದಲ್ಲಿರುವ ಸವದತ್ತಿ‌ ರಸ್ತೆಯಲ್ಲಿರುವ ರೇಣುಕಾದೇವಿ ಪೆಟ್ರೋಲ್ ‌ಬಂಕ್ಗೆ ಬಸ್ ನುಗ್ಗಿದೆ.

ಈ‌ಘಟನೆ ನಡೆದಿದ್ದು ‌ನವೆಂಬರ್ _18 ರಂದು ಮಧ್ಯಾಹ್ನ 2.56 ರ ಸುಮಾರಿಗೆ ಸಿಸಿಟಿವಿಯಲ್ಲಿ‌ ‌ಬಸ್ ಬರುವ ದೃಶ್ಯ‌ನೋಡಿದ್ರೆ ಆಗತಕ್ಕ ದೊಡ್ಡ‌ ಅನಾಹುತವೊಂದು ತಪ್ಪಿದಂತೆ ಆಗಿದೆ.

Related Articles

Leave a Reply

Your email address will not be published. Required fields are marked *

Back to top button