Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಧಾರವಾಡದ ಕೇಂದ್ರ ಗ್ರಂಥಾಲಯಕ್ಕೆ ಮೆಯರ್ ಭೇಟಿ

ಧಾರವಾಡ

ಅವಳಿನಗರದ ಮೇಯರ್ ಈರೇಶ ಅಂಚಟಗೇರಿ ಅವರು, ಧಾರವಾಡ ಜಿಲ್ಲೆಗೆ ಪ್ರಮುಖವಾದ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ್ರು.

ಓದುಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೇಕಾದ ಸವಲತ್ತುಗಳ ಬಗ್ಗೆ ಪರಿಶೀಲಿಸಿ ಗ್ರಂಥಾಲಯ ಸಮಿತಿ ಸದಸ್ಯರ ಜತೆ ಗ್ರಂಥಾಲಯ ಅಧ್ಯಕ್ಷರೊಂದಿಗೆ ಕಿರು ಸಭೆ ನಡೆಸಿದ್ರು.


ಮುಂಬರುವ ದಿನಗಳಲ್ಲಿ ಗ್ರಂಥಾಲಯಕ್ಕೆ ಬೇಕಾದ ವ್ಯವಸ್ಥೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರಾದ ಕರಿಗಾರ ಡಾ ಮಹೇಶ ಹೊರಕೇರಿ ಅವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *