ಸ್ಥಳೀಯ ಸುದ್ದಿ
ಯುಪಿಎಸಸಿ ಪರೀಕ್ಷೆಯಲ್ಲಿ 250 ನೇ ಸ್ಥಾನ ಪಡೆದ ಬೈಲಹೊಂಗಲದ ಯುವತಿ
![](https://www.powercity.news/wp-content/uploads/2022/05/IMG_20220530_223908.jpg)
ಬೆಳಗಾವಿ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಯುವತಿಯೊಬ್ಬಳು ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಕುಮಾರಿ ಸಾಹಿತ್ಯಾ ಮ.ಆಲದಕಟ್ಟಿ ಎನ್ನುವರು 250 ನೇ Rank ಪಡೆಯುವುದರ ಮೂಲಕ ಬೈಲಹೊಂಗಲ ತಾಲೂಕಿನಲ್ಲಿಯೇ ಮೊದಲ ಐಎಎಸ್ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
![](http://powercity.news/wp-content/uploads/2022/05/IMG-20220530-WA0060.jpg)
ಇವರಿಗೆ ನಿವೃತ್ತ ಸೇನಾಧಿಕಾರಿ ಪರ್ವೇಜ ಹವಾಲ್ದಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.