ಧಾರವಾಡ

ಸೈಕಲ್ ಸ್ಫರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದ ಬಾಗಲಕೋಟೆಯ ಕುಮಾರಿ ದಾನಮ್ಮಾ

ಧಾರವಾಡ

ಏಷ್ಯನ್ ಟ್ರ್ಯಾಕ್ ಸೈಕಲ್ ಸ್ಫರ್ಧೆಯಲ್ಲಿ ಪ್ರಥಮ ಬಾರಿಗೆ ಭಾರತಕ್ಕೆ ಕಂಚಿನ ಪದಕ ತಂದು ಕೊಟ್ಟಿದ್ದಾಳೆ. ಹೆಮ್ಮೆಯ ಬಾಗಲಕೋಟೆಯ ಮಗಳು.

ಬಾಗಲಕೋಟೆ ಜಿಲ್ಲೆಯ ರಬಕವಿ‌- ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ
ಕುಮಾರಿ ದಾನಮ್ಮಾ
ಚಿಂಚಖಂಡಿ‌ ಈ ಸಾಧನೆ ಮಾಡಿದ್ದಾಳೆ.‌

ಊರಿನ‌ ಮಗಳ ಸಾಧನೆಗೆ ಬಾಗಲಕೋಟೆ ಹಾಗೂ ರಾಜ್ಯದ ಮೂಲೆಗಳಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.‌

Related Articles

Leave a Reply

Your email address will not be published. Required fields are marked *

Back to top button