Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಹೆಜ್ಜೆ ಮೇಳಕ್ಕೆ ಹೆಜ್ಜೆ ಹಾಕಿದ ಶಾಸಕ

ಧಾರವಾಡ

ಘರ ಘರ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡು ಶಾಸಕ ಅರವಿಂದ ಬೆಲ್ಲದ ಹೆಜ್ಜೆ ಮೇಳಕ್ಕೆ ಸಖತ್ ಆಗಿ ಡ್ಯಾನ್ಸ ಮಾಡಿದ್ದಾರೆ.

ಹೆಜ್ಜೆ ಮೇಳದ ಜೋತೆಯಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಹೆಜ್ಜೆ ಹಾಕಿದ್ದಾರೆ.

ಧಾರವಾಡ ತಾಲೂಕಿನ ಜೋಗೆಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿದಾಗ ಮಾಡಿದ ಡ್ಯಾನ್ಸ್ ಇದು.
ಈ ಸಂದರ್ಭದಲ್ಲಿ
ಮಹಾನಗರ ಪಾಲಿಕೆ 25ನೇ ವಾರ್ಡನ ಸದಸ್ಯೆ ಲಕ್ಷ್ಮೀ ಮಾರುತಿ ಹಿಂಡಸಗೇರಿ ಕೂಡ ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *