Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕುರುಬರ ಸಮಾಜದ ಸಭೆ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಧಾರವಾಡ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, 71 ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರವಾಗಿ ಬೆಂಬಲಿತ ಕುರುಬರ ಸಭೆಯನ್ನು ನಡೆಸಿದ್ರು.‌

ಶುಭ ಸಂಖ್ಯೆತವಾದ ಡೋಳ್ಳು ಬಾರಿಸುವ ಮೂಲಕ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಸಮಾಜದ ಮುಖಂಡ ಸಿದ್ದಪ್ಪ ಬೆಳವಲದ ಮಾತನಾಡಿ ಧಾರವಾಡ 71 ರಲ್ಲಿ ಅಮೃತ ದೇಸಾಯಿ ಅವರು ಅತಿ ಹೆಚ್ಚಿನಿಂದ ಆಯ್ಕೆ ಆಗಲಿದ್ದಾರೆ. ಕುರುಬರು ಇವತ್ತಿನ ದಿನ ಬಿಜೆಪಿ ಪರವಾಗಿ ರಾಜ್ಯ ತುಂಬಾ ಕುರುಬರು ಕಂಬಳಿ ಬಿಸಿದ್ದಾರೆ. ಯಾಕೆಂದರೆ ತುಂಬಾ ಸಮಾಜಕ್ಕೆ ಬಿಜೆಪಿಯಿಂದ ಲಾಭವಾಗಲಿದೆ ಎಂದು ಹೇಳಿದ್ರು.
ಈ ಸಂದರ್ಭದಲ್ಲಿ ಶಿವು ಬ್ಯಾಳಾರ ಮಂಜುನಾಥ ನಡಟ್ಟಿ ಹನುಮಂತ ಕಮಕೇರಿ ವಿಠ್ಠಲ ಕುಂಬಾರಗನವಿ.ಪ್ರವಿಣ ಕಂಬಳಿ.ಅಶೋಕ ಕನಕಿಕೊಪ್ಪ ಮುಂತಾದವರು ಭಾಗವಹಿಸಿದ್ದರು

Related Articles

Leave a Reply

Your email address will not be published. Required fields are marked *