Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಧಾರವಾಡದಲ್ಲಿ ಸಂಭ್ರಮದ ರಮಜಾನ ಹಬ್ಬ ಆಚರಣೆ

ಧಾರವಾಡ

ಮುಸ್ಲಿಂ ಬಾಂಧವರು ಧಾರವಾಡದಲ್ಲಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ ಮಾಡುವ ಮೂಲಕ ರಮಜಾನ ಹಬ್ಬ ಆಚರಣೆ ಮಾಡಿದ್ರು.

ಈ‌ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ, ನೊಂದವರಿಗೆ ಸಹಾಯ ಆಗಲಿ‌, ಬಡವರಿಗೆ ಆರ್ಥಿಕ ಶಕ್ತಿ ಹೆಚ್ಚಲಿ‌ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *