Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಪೇಢಾನಗರಿಲ್ಲಿ ನಡೆದಿದೆ ಫಿಲ್ಮೀ‌ ಸ್ಟೈಲ್ ಅಟ್ಯಾಕ್ …

ಧಾರವಾಡ

ಆಟೋದಲ್ಲಿ ಬಂದವರಿಂದ ಮಾರಣಾಂತಿಕ ಹಲ್ಲೆ…..

ಧಾರವಾಡದಲ್ಲಿ ‌ಸಿನಿಮಾ ಸ್ಟೈಲನಲ್ಲಿ ಖಾಸಗಿ ಗುತ್ತಿಗೆದಾರನ ಮೇಲೆ ಅಟ್ಯಾಕ್ ನಡೆದಿದೆ.

ಈ ಅಟ್ಯಾಕ್ ಮಾಡಿದವರು ಆಟೋದಲ್ಲಿ ಬಂದು ಹೊಡೆದು ಹೋಗಿದ್ದಾರೆ.

ಬಾಸುಂಡೆ ಬರುವ ಹಾಗೆ ಕಟ್ಟಿಗೆಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಕಿರಾತಕರು.

ಧಾರವಾಡದ ಮಹಾನಗರ ಪಾಲಿಕೆಯಲ್ಲಿ ಖಾಸಗಿ ಗುತ್ತಿಗೆದಾರನಾಗಿರುವ ಅಜೀಜ‌‌ ಮಾಲಿ ಎನ್ನುವರ ಮೇಲೆ ಈ‌ ಅಟ್ಯಾಕ್ ಆಗಿದೆ.‌ಗಾಯಗೊಂಡಿರುವ ಗುತ್ತಿಗೆದಾರ ಖಾಸಗಿ‌ ಆಸ್ಪತ್ರೆಯಲ್ಲಿ ‌ಚಿಕೆತ್ಸೆ ಪಡೆಯುತ್ತಿದ್ದಾನೆ.

ಈ‌ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *