Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಮದುವೆಗೆ ಬಂದ ಬಸ್ ಅಪಘಾತ

ಧಾರವಾಡ

ಅವರೆಲ್ಲಾ ಮದುವೆಗೆಂದು ಧಾರವಾಡಕ್ಕೆ ಬಂದು ಬಸ್‌ ಅಪಘಾತ ಮಾಡಿಕೊಂಡು ಉಳಿತಲಪ್ಪಾ ನಮ್ಮ ಜೀವಾ ಎಂದು ಹೌಹಾರಿ , ಸಣ್ಣಪುಟ್ಟ ಗಾಯಗಳಾಗಿ ವಾಪಸ್ ಊರು ಕಡೆಗೆ ಹೊಗಿದ್ದಾರೆ.

ಕೊಪ್ಪಳ ಜಿಲ್ಲೆಯಿಂದ ಒಪ್ಪಂದದ ಮೇಲೆ ಬಸ್ ಮಾಡಿಕೊಂಡು ಧಾರವಾಡ ಜಿಲ್ಲೆಗೆ ಮದುವೆಗೆಂದು‌ ಬಂದಿದ್ರು ಜನರು.‌

ಚಾಲಕನ‌ ನಿಷ್ಕಾಳಜಿಯಿಂದ ಬಸ್ ನವಲೂರು ಬಸ್ ನಿಲ್ದಾಣದ ಮುಂದೆ ಇರುವ ಅಂಡರ್ ಬ್ರಿಡ್ಜ ಮೇಲೆ‌ ಹತ್ತಿದೆ.

ಬಸ್ ಅಪಘಾತಕ್ಕೆ ಬಸ್ ನಲ್ಲಿ ಇದ್ದ 50 ಜನರ‌ ಪೈಕಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಜಿಲ್ಲಾಸ್ಪತ್ರೆಗೆ ಚಿಕೆತ್ಸೆಗೆ‌ ಆಗಮಿಸಿದ ಗಾಯಗೊಂಡವರು , ಎಂಎಲ್ಸಿ‌ ಮಾಡಿಸದೇ ಚಿಕೆತ್ಸೆ ಪಡೆದುಕೊಂಡು ಹೋಗಿದ್ದಾರೆ.

ಬಸ್ ಅಪಘಾತದ ದೃಶ್ಯ‌ ನೋಡಿದ್ರೆ ನೀಜಕ್ಕೂ ಚಾಲಕನ‌ ನಿಷ್ಕಾಳಜಿ ಎದ್ದು ಕಾಣಿಸುತ್ತೆ.

Related Articles

Leave a Reply

Your email address will not be published. Required fields are marked *