Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿಹುಬ್ಬಳ್ಳಿ

ಹುಬ್ಬಳ್ಳಿ ಕಲಘಟಗಿ ರಸ್ತೆಯಲ್ಲಿ ಭೀಕರ ಅಪಘಾತ ಓರ್ವ ಪೊಲಿಸ ಸಾವು!

ಹುಬ್ಬಳ್ಳಿ – ಕಲಘಟಗಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ 6ಕ್ಕೂ ಹೆಚ್ಚು ಜನರು ಸಾವನಪ್ಪಿರುವ ಘಟನೆ ಕೆಲವು ಘಂಟೆಗಳ ಮೊದಲು ನಡೆದಿದೆ.

ಇಂದು ಅವಳಿನಗರದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಿಡಿಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ಅಂಚಟಗೇರಿ ರಸ್ತೆಯ “ರಾಸ್ತಾ 63” ಹೊಟೇಲ್ ಬಳಿ ಸಿಡಿಲಿಗೆ ಮರ ಉರುಳಿ ಬಿದ್ದ ಪರಿಣಾಮ ಓರ್ವ ಯುವಕ ರಸ್ತೆಯ ಪಕ್ಕದಲ್ಲೇ ಸಾವನ್ನಪ್ಪಿದ್ದ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ್ದ ಕಲಘಟಗಿ ಪೊಲಿಸರು ಸ್ಥಳ ಪರಿಸಿಲನೆ ನಡೆಸುತ್ತಿದ್ದರು. ಇದೆ ವೇಳೆಗೆ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಪೊಲಿಸರನ್ನು ಸೆರಿದಂತೆ 4 ಜನರ ಮೇಲೆ ಲಾರಿ ಹರಿದ ಪರಿಣಾಮ ತಲೆ ಒಡೆದು ಪೊಲಿಸರೊಬ್ಬರು ಸ್ಥಳದಲ್ಲೇ ದುರ್ಮರಣಕ್ಕಿಡಾಗಿದ್ದರೆ ಪೊಲಿಸರ ಜೊತೆ ನಿಂತ ಸಾರ್ವಜನಿಕರು ಭಾಗಶಃ ಸಾವನ್ನಿಪ್ಪಿರ ಬಹುದು ಎಂದು ಶಂಕಿಸ ಲಾಗಿದೆ.


ಘಟನೆಯ ಬಳಿಕ ಲಾರಿ ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಿದ್ದಾನೆಂದು. ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *