Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

3 ದಿನದಲ್ಲಿ 200 ಗಡಿ ದಾಟಿದ ಕೊರೊನಾ ಕೇಸ್

ಧಾರವಾಡ

ಎಸ್ ಡಿ ಎಂ ಮೆಡಿಕಲ್‌ ಕಾಲೇಜಿನಲ್ಲಿ ಶುಕ್ರವಾರ ಸಂಜೆಯ ಹೊತ್ತಿಗೆ
ಮತ್ತೆ 22 ಕೋವಿಡ್ ಪ್ರಕರಣಗಳು ದೃಢವಾಗಿವೆ.

ಕಳೆದ ಎರಡು ದಿನಗಳ ಅವಧಿಯಲ್ಲಿ 182 ಹಾಗೂ ಹೊಸ 22 ಪ್ರಕರಣಗಳು ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 204 ಆಗಿದೆ.

ಪ್ರತಿ ನಿತ್ಯ _10 ತಂಡಗಳಾಗಿ ಸ್ವ್ಯಾಬ್ ಟೆಸ್ಟಿಂಗ್ ‌ಮಾಡಲಾಗುತ್ತಿದೆ.

ಜ್ಯೂನ್ಯೂನ್ ಸಿಕ್ವೇನ್ಸಿಂಗ್ ಕೇಸಗಳ ವರದಿಗಾಗಿ ಬೆಂಗಳೂರಿನ ಲ್ಯಾಬ್ಗೆ ಕಳಿಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *