Jannah Theme License is not validated, Go to the theme options page to validate the license, You need a single license for each domain name.
ಧಾರವಾಡಬೆಳಗಾವಿರಾಜಕೀಯಸ್ಥಳೀಯ ಸುದ್ದಿಹುಬ್ಬಳ್ಳಿ

ನನ್ನ ಮೇಲೆ ಮಾಡಿದ್ದು ಷಡ್ಯಂತ್ರದ ರಾಜಕಾರಣ : ಮಾಜಿ ಸಚಿವ ವಿ.ಕೆ.

ಧಾರವಾಡ

ರಾಜ್ಯದ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡಿದ್ದ ಧಾರವಾಡದ ಮಾಜಿ ಮಂತ್ರಿಗೆ ಇಂದು 25 ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದ ದಿನ

ಈ ಬಗ್ಗೆ *“ಪವರ್ ಸಿಟಿ ನ್ಯೂಸ್”* ಕನ್ನಡದೊಂದಿದೆ *exclusive* ಆಗಿ ಮಾತನಾಡಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ನನ್ನ ಜೀವನದ ಅತ್ಯಂತ ಸಂತಸದ ಖುಷಿಯ ದಿನ.

ನನ್ನ 25ನೆ ಮದುವೆ ವಾರ್ಷಿಕೋತ್ಸವದ   ಆಚರಣೆ ಮಾಡಿಕೊಳ್ಳುತ್ತಿಲ್ಲಾ ಎಂದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ನಯಾನಗರದ ಸುಕ್ಷೇತ್ರದಲ್ಲಿ  ಕಾರ್ತಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು
ನನ್ನ ಮೇಲೆ ಷಡ್ಯಂತ್ರ ಮಾಡಲಾಗಿದೆ. ನನ್ನಂತಹ ಹಲವಾರು ಮಂದಿ ಮೇಲೆ ಈ ರೀತಿ ಷಡ್ಯಂತ್ರ ನಡೆದಿದೆ. ಬಹಳ ಮನಸಿಗೆ ನೋವಾಗುತ್ತೆ.

ಸತ್ಯಕ್ಕೆ ನ್ಯಾಯ ಸಿಕ್ಕೆ ಸಿಗುತ್ತೆ. ಆದ್ರೆ ಸಿಗಲು ಸ್ವಲ್ಪ ತಡವಾಗಬಹುದು. ನೂರಕ್ಕೆ ನೂರರಷ್ಟು ಜಯ ಸಿಕ್ಕೆ ಸಿಗುತ್ತೆ ಎಂದು ವಿನಯ ಕುಲಕರ್ಣಿ ಹೇಳಿದ್ರು..

Related Articles

Leave a Reply

Your email address will not be published. Required fields are marked *