Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕಮಲ ಬಿಟ್ಟು ಕೈ ಹಿಡಿದ ಯುವಕರು

ಧಾರವಾಡ

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ, ಪಕ್ಷಾಂತರ ಪರ್ವ ಧಾರವಾಡ ಗ್ರಾಮೀಣ ಭಾಗದಲ್ಲಿ ಶುರುವಾಗಿದೆ.

ಸವದತ್ತಿ ತಾಲೂಕಿನಲ್ಲಿ ಧಾರವಾಡ ತಾಲೂಕಿನ
ತಡಕೋಡ ಗ್ರಾಮದ 45 ಕ್ಕೂ ಹೆಚ್ಚು ಯುವಕರು BJP ತೋರಿದು ಕಾಂಗ್ರೇಸ ಪಕ್ಷ ಸೇರಿದರು.

ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರು ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಮಯದಲ್ಲಿ ತಡಕೋಡ ಗ್ರಾಮದ ಹಿರಿಯರಾದ ಬಾಳಪ್ಪ ಅಬ್ಬಾರ ಮಳಿವಾಳಪ್ಪ ಹಂದೂರ ಅಶೋಕಗೌಡ ಪಾಟೀಲ ಉಪಸ್ಥಿತರಿದ್ದರು.
ಯುವ ಮುಖಂಡರಾದ ಸಂಪತ್ತ ಹಂದೂರ ಕಾರ್ತಿಕ ಗೋಕಾಕ ಶಂಕರ ಸುಂಕದ ಚನ್ನಪ್ಪ ಗಾಣೀಗೆರ ಮಡವಾಳ್ಳಪ್ಪ ಮಟಗೋಡ್ಲಿ ವಿನಾಯಕ ಜೀಟ್ಟಿ ಸಣ್ಣವೀರಗೌಡ ಪಾಟೀಲ ಈರಣ್ಣ ಸಂಗೋಳ್ಳಿ ವಿನಾಯಕ ಉಪ್ಪಿನ ಲೋಹಿತ್ ಈರಣ್ಣ ಈಟಿ ನಾಗರಾಜ ಸುಣಗಾರ ಇನ್ನು ಅನೇಕ ಯುವಕರು ಈ ಸಂಧರ್ಭ ಪಕ್ಷ ಸೇರಿದರು..

Related Articles

Leave a Reply

Your email address will not be published. Required fields are marked *