Jannah Theme License is not validated, Go to the theme options page to validate the license, You need a single license for each domain name.
ಹುಬ್ಬಳ್ಳಿ

Dcp (law & Order) ಅವರಿಗೂ ಕೊರೊನಾ ಪಾಸಿಟಿವ್

ಹುಬ್ಬಳ್ಳಿ

ಅವಳಿನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಾಹೀಲ್ ಬಾಗ್ಲಾ ಅವರಿಗೆ ಕೊರೊನಾ ಪಾಸಿಟಿವ್ ಧೃಡ ಪಟ್ಟಿದೆ.

ಇತ್ತೀಚಿಗಷ್ಟೇ ಹುಬ್ಬಳ್ಳಿಯ ಕಿಮ್ಸನಲ್ಲಿ ಸಾಹಿಲ್ ಬಾಗ್ಲಾ ಅವರು ಸ್ವಾಬ್ ಟೆಸ್ಟ್ ಮಾಡಿಸಿದ್ದರು.

ಮುಂಜಾಗ್ರತೆಯ ಕ್ರಮವಾಗಿ ಅವರು ತಮ್ಮ ನಿವಾಸದಲ್ಲಿಯೇ ಸ್ವತಃ ಕ್ವಾರಂಟೈನ್ ಆಗುವ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ.

ಅವಳಿ ನಗರದ ಪೊಲೀಸ್ ಆಯುಕ್ತರಾದ ಲಾಬೂರಾಮ್ ಅವರಿಗೂ ಕೂಡ ಕೊರೋನಾ ಕಾಡಿದ್ದನ್ನ ಇಲ್ಲಿ ಸ್ಮರಿಸಬಹುದು.

ಇತ್ತಿಚಿನ ದಿನಗಳಲ್ಲಿ ಕರೋನಾ ಸಾರ್ವಜನಿಕರಲ್ಲಂತು ಆತಂಕ ಸೃಷ್ಟಿಸುತ್ತಿದೆ.

Related Articles

Leave a Reply

Your email address will not be published. Required fields are marked *