Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಶಟರ್ ಮುರಿದು ಅಂಗಡಿ ಕಳ್ಳತನ

ಧಾರವಾಡ

ಅಂಗಡಿಯ ಶಟರ್ ಕಟ್ ಮಾಡಿ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯ ಗಲ್ಲಾಪೆಟ್ಟಿಗೆಯಲ್ಲಿನ 40 ಸಾವಿರ ರೂಪಾಯಿ ಕಳ್ಳತನ ಮಾಡಿಕೊಂಡ ಘಟನೆ ಧಾರವಾಡ ಮಾಳಮಡ್ಡಿಯ ಎಮ್ಮಿಕೇರಿಯಲ್ಲಿ ನಡೆದಿದೆ.

ಎಮ್ಮಿಕೇರಿಯ ಚನ್ನಬಸವೇಶ್ವರ ಮಾರ್ಕೆಟ್ ಕಾಂಪ್ಲೆಕ್ಸ್‌ದಲ್ಲಿನ ನಾಗರಾಜ ಗೌರಮ್ಮನವರ ಎಂಬುವವರಿಗೆ ಸೇರಿದ
ಕಿರಣ ಜನರಲ್ ಸ್ಟೋರ್ಸ್‌ನಲ್ಲಿ ಈ ಕಳ್ಳತನ ನಡೆದಿದೆ.
ರಾತ್ರಿ ಹೊತ್ತು ಕಾಂಪ್ಲೇಕ್ಸ್‌ದಲ್ಲಿನ ಸಿಸಿ ಕ್ಯಾಮರಾಗಳನ್ನು ಮೊದಲು ಒಡೆದು ಕಿತ್ತು ಹಾಕಿದ ಕಳ್ಳರು ಬಳಿಕ ಅಂಗಡಿಯ
ಶಟರ್‌ನ ಕಟ್ ಮಾಡಿ ಒಂದು ತುಂಡು ತೆಗೆದು ಒಳನುಗ್ಗಿ 40 ಸಾವಿರ ರೂ ಕದ್ದು ಪರಾರಿಯಾಗಿದ್ದಾರೆ.
ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

Leave a Reply

Your email address will not be published. Required fields are marked *