Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕಿಟೆಲ್ ಕಲಾ ಮಹಾವಿದ್ಯಾಲಯದಿಂದ ಮೇಯರಗೆ ಪ್ರೀತಿಯ ಸನ್ಮಾನ

ಧಾರವಾಡ

ಅವಳಿನಗರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಜನಪ್ರೀಯತೆಗೆ ಹೆಸರಾಗಿರುವ ಧಾರವಾಡದ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಕಿಟೆಲ್ ಕಲಾ ಮಹಾವಿದ್ಯಾಲಯದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರೇಖಾ ಜೋಗುಳ ನೇತೃತ್ವದಲ್ಲಿ, ಪ್ರಾಧ್ಯಾಪಕರಾದ ಡಾ.ಸುರೇಶ ನ್ಯಾಮತಿ, ಡಾ.ವಿ.ಆಯ್.ಶೇಖ್, ಡಾ.ಕವಿತಾ ಚಾಂದಗುಡೆ, ಡಾ.ರಾಜೇಶ ತುರಮರಿ ಹಾಗೂ ಮಹಾವಿದ್ಯಾಲಯದ ಇತರರು ಮೇಯರಗೆ ಸನ್ಮಾನಿಸಿ ಗೌರವಿಸಿದರು.

Related Articles

Leave a Reply

Your email address will not be published. Required fields are marked *