Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ನಿಮ್ಮ ಯಜಮಾನರು ನಮ್ಮ ಹೃದಯದಲ್ಲಿ ಇದಾರೆ ಎಂದ ಅಭಿಮಾನಿಗಳು

ಧಾರವಾಡ

ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕ್ಷೇತ್ರದಿಂದ ದೂರ ಇದ್ದರೂ ಕೂಡ ಅವರ ಅಭಿಮಾನಿಗ ಸಂಖ್ಯೆ ಜಾಸ್ತಿ ಇದ್ದು, ಜನರ ಹೃದಯದಲ್ಲಿ ‌ಶಾಶ್ವತವಾಗಿ ಉಳಿದಿದ್ದಾರೆ.

ವಿನಯ ಕುಲಕರ್ಣಿ ಪರವಾಗಿ ಪ್ರಚಾರಕ್ಕೆಂದು ಕಮಲಾಪುರಕ್ಕೆ ಹೋದಾಗ ಹಿರಿಯ ವ್ಯಕ್ತಿಯೊಬ್ಬರು ಶೀವಲೀಲಾ ಕುಲಕರ್ಣಿ ಅವರಿಗೆ ಹೇಳಿದ ಮಾತು‌ ಇದು.

ಕಮಲಾಪೂರದ ಹಿರಿಯರ ಅಭಿಮಾನದ ಮಾತಿದು

ತಕ್ಷಣ ಕಣ್ಣೀರು ಹಾಕಿದ ಶೀವಲೀಲಾ ಕುಲಕರ್ಣಿ ಅವರಿಗೆ ಸಮಧಾನ ಹೇಳಿದ ಹಿರಿಯರು ಈ ಬಾರಿ ನಿಮ್ಮ ಪತಿಯ ಗೆಲುವು ನಿಶ್ಚಿತ ಎಂದರು.

ಇದೇ ವೇಳೆ ತಮ್ಮ ಪತಿ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಆಡಳಿತ ಪಕ್ಷದವರು ನಡೆಸಿಕೊಂಡ ಘಟನೆಯನ್ನು ಎಳೆ ಎಳೆಯಾಗಿ ಶೀವಲೀಲಾ ಕುಲಕರ್ಣಿ ಅವರು ತಿಳಿಸಿದ್ರು.

Related Articles

Leave a Reply

Your email address will not be published. Required fields are marked *