Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಪುನೀತ್ ಅವರ ಕಂಚಿನ ಪುತ್ಥಳಿ ಅನಾವರಣ

ಹೊಸಪೇಟೆ

ಹೊಸ ಜಿಲ್ಲೆಯಾಗಿ ನಾಮಕರಣಗೊಂಡಿರುವ ಹೊಸಪೇಟೆಯಲ್ಲಿ ಅಪ್ಪು ಅವರ ಹವಾ ಜೋರಾಗಿಯೇ ಇದೆ.‌

ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶಾನಭಾಗ್ ಹೋಟೆಲ್ ಮುಂಭಾಗದಲ್ಲಿ ಅಪ್ಪು ಅವರ ಬೃಹದಾಕಾರದ ಕಂಚಿನ ಪುತ್ಥಳಿ ಅನಾವರಣ ಮಾಡಲಾಯಿತು.‌

ಪುನೀತ ಅವರ ಹಿರಿಯ ಸಹೋದರ ರಾಘವೇಂದ್ರ ರಾಜಕುಮಾರ ಅವರು ಕಂಚಿನ ಪುತ್ಥಳಿ ಅನಾವರಣ ಮಾಡಿದ್ರು.

ಈ ಕಾರ್ಯಕ್ರಮವನ್ನು ಅಪ್ಪು ಅಭಿಮಾನಿಗಳು ಕೈಗೊಂಡಿದ್ದರು.


ಹೊಸಪೇಟೆ ಮೂಲದ ಅಜಯ್ ರಾವ್ ಈ‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಚಿವರಾದ ಆನಂದ ಸಿಂಗ್ ಹಾಗೂ ಇತರೆ ಮುಖಂಡರು‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಗಡಿ‌ನಾಡಿನ ಹೊಸಪೇಟೆ ಜಿಲ್ಲೆಯಲ್ಲಿ ಇನ್ನು ಮುಂದೆ ಪುನೀತ ಅವರ ಬೃಹತ್ ಕಂಚಿನ ಪುತ್ಥಳಿ ಎಲ್ಲರ ಗಮನ ಸೆಳೆಯುವುದು ಮಾತ್ರ ಸತ್ಯ..

Related Articles

Leave a Reply

Your email address will not be published. Required fields are marked *