Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು‌ ಕೊಡುವುದರ ಮೂಲಕ ಕೇಂದ್ರ ಸಚಿವರ ಬರ್ತಡೆ ಆಚರಣೆ

ಧಾರವಾಡ

ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಆದ ಪ್ರಲ್ಹಾದ ಜೋಶಿಯವರ ___59 ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಧಾರವಾಡದ ಕೊಪ್ಪದಕೇರಿ ಶಿವಾಲಯದಲ್ಲಿ ಪೂಜೆ ಸಲ್ಲಿಸಿ, ಪಾಲಿಕೆ ಪೌರಕಾರ್ಮಿಕರಿಗೆ ಬ್ಲಾಂಕೆಟ ಹಾಗು ಸ್ವೀಟಬಾಕ್ಸ ನೀಡಿ ಅರ್ಥಪೂರ್ಣವಾಗಿ ಕೇಂದ್ರ ಸಚಿವರ ಹುಟ್ಟುಹಬ್ಬ ಆಚರಿಸಲಾಯಿತು..

ಇದೇ ಸಂದರ್ಭದಲ್ಲಿ, ಪಾಲಿಕೆಯ ಸದಸ್ಯರಾದ ಶ್ರೀ ಈರೇಶ ಅಂಚಟಗೇರಿ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕಾರ್ಮಿಕರ ಕಾರ್ಡ ಇಶ್ರಮಕಾರ್ಡ ಉಚಿತವಾಗಿ ಮಾಡಿಕೊಟ್ಟು ಆಗಮಿಸಿದ ಸಮಸ್ತರಿಗೂ ಶುಭಕೋರಲಾಯಿತು..

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಈರೇಶ ಅಂಚಟಗೇರಿ, ಸುನೀಲ‌ಮೋರೆ, ಶೇಕರ ಕವಳಿ, ಮಂಜುನಾಥ ನೀರಲಕಟ್ಟಿ , ಬಸು ಬಾಳಗಿ ಶಂಕರ ಪರಿಟ, ಶ್ರೀಕಾಂತ ರಾಶನಕರ. ಹರೀಶ ಮಣಕವಾಡ, ಬಸವರಾಜ ಕೆಂಚನಳ್ಳಿ, ಅಶೋಕ ಶೆಟ್ಟರ, ಹಾಗು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *