Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಪ್ರವಾಸಿಗರ ನೆಚ್ಚಿನ ತಾಣ ಅರಣ್ಯಾ ನೆಸ್ಟ

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿದೆ. ‌

ಏಕೆಂದ್ರೆ ಗೋವಾ ರಾಜ್ಯಕ್ಕೆ ಹೋಗುವ ಬಹುತೇಕ ಮಂದಿ ಪ್ರವಾಸಿಗರು ಧಾರವಾಡ ನಗರದಲ್ಲಿ ಸ್ಟೇ ಮಾಡ್ತಾರೆ.

ಇಂತಹ ಹೋಮ್ ಸ್ಟೇಗಳಲ್ಲಿ ಇದೀಗ ಸರ್ಕಾರದಿಂದ ಮಾನ್ಯತೆ ಪಡೆದ ಹೋಮ್ ಸ್ಟೇ ಒಂದಿದೆ.

ಇದು ತುಂಬಾನೇ ವಿಶೇಷತೆಯನ್ನು ಹೊಂದಿದೆ.
ಸುಂದರವಾದ ಪರಿಸರದ ಮಧ್ಯೆ ಇರುವ ಅರಣ್ಯಾ ಹೋಮ್ ಸ್ಟೇ ಇದು.

ವಿಶಾಲವಾದ ಕೆರೆ ಅಂಗಳದಲ್ಲಿ ಈ ಹೋಮ್ ಸ್ಟೇ ಇದ್ದು, ನೀವು ಗೋವಾದಲ್ಲಿರುವಂತೆ ಭಾಸವಾಗುತ್ತೆ ಅಷ್ಟೊಂದು ಮನಸ್ಸಿಗೆ ಖುಷಿ‌ಕೊಡುತ್ತೆ ಇಲ್ಲಿನ ಪರಿಸರ.‌

ರ

ಬಹುತೇಕ ಮಂದಿ‌ ಗೋವಾಕ್ಕೆ ಹೋಗುವವರು ಇದೇ ಹೋಮ್ ಸ್ಟೇನಲ್ಲಿ ಇರಲು ಇಚ್ಚೆ ಪಡ್ತಾರೆ.

ಈ‌ಅರಣ್ಯಾ ಹೋಮ ಸ್ಟೇ ನಿವೇನಾದ್ರೂ ನೋಡಿಲ್ಲಾ ಅಂದ್ರೆ ಕುಟುಂಬ ಸಮೇತವಾಗಿ ಒಮ್ಮೆ ಹೋಗಿ ಬನ್ನಿ. ಖಂಡಿತಾವಾಗಿಯೂ ಖುಷಿ ಪಡತೀರಿ….

Related Articles

Leave a Reply

Your email address will not be published. Required fields are marked *