ಧಾರವಾಡ

ಅಕಾಲಿಕ ಮಳೆಗೆ ನಿಗದಿಯಲ್ಲಿ ಪ್ರಗತಿಪರ ರೈತನ 6 ಎಕರೆ ಭತ್ತದ ಬೆಳೆ ಹಾನಿ

ಧಾರವಾಡ

ಅಕಾಲಿಕ‌ ಮಳೆ ರೈತರನ್ನು ‌ಸಂಕಷ್ಟಕ್ಕೆ ಈಡು ಮಾಡಿದೆ.

ಧಾರವಾಡ ತಾಲೂಕಿನ‌ ಕಲಘಟಗಿ‌ ಮತಕ್ಷೇತ್ರದ ನಿಗದಿ ಗ್ರಾಮದ ‌ಬಸವರಾಜ ಅಕ್ಕಿ ಎನ್ನುವ ‌ಪ್ರಗತಿ ಪರ ರೈತ ತನ್ನ ಹೊಲದಲ್ಲಿ ಬೆಳೆ 6 ಎಕರೆ ಭತ್ತದ ಬೆಳೆ ಹಾನಿಯಾಗಿದೆ.

ಸುಮಾರು 1 ಲಕ್ಷ ರೂಪಾಯಿ ಹಾನಿ ಆಗಿರುವ ರೈತನಿಗೆ ಭತ್ತದ ಬೆಳೆ ಕೈಗೆ ಬಂದ್ರೂ‌ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

Related Articles

Leave a Reply

Your email address will not be published. Required fields are marked *

Back to top button