ಸ್ಥಳೀಯ ಸುದ್ದಿ

ಅಪ್ಪು ಅಭಿಮಾನಕ್ಕೆ ಮನಸೋತ ಅಭಿಮಾನಿ ದೇವರಗಳು

ಕುಂತ್ರು – ನಿಂತ್ರು- ಎಲ್ಲಿಗೆ ಹೋದ್ರು- ಅಪ್ಪು ಗುಣಗಾನ

ಧಾರವಾಡ

ಅಪ್ಪು ಅಂದ್ರೆ ಹಾಗೆ. ಅವರನ್ನು ಪ್ರೀತಿಯಿಂದ ಕಾಣುವ ಅಭಿಮಾನಿಗಳೇ ಹಾಗೆ ಅವರು ಎಲ್ಲಿಯೂ ಹೋದ್ರೂ ಅವರದೇ ಗುಂಗಿನಲ್ಲಿ ಇರ್ತಾರೆ.‌

ಇವರ ಸಾಲಿನಲ್ಲಿ ಈ ಮೂವರು ಅಭಿಮಾನಿಗಳು ನಿಲ್ತಾರೆ.


ವೃತ್ತಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ, ಡಾಕ್ಟರ್ ಹಾಗೂ ಇನ್ನೊಬ್ಬ ವಿದ್ಯಾರ್ಥಿ ಅಪ್ಪು ಹಾಡನ್ನು ಹಾಡುತ್ತಾ ಕಾಲ ಕಳೆಯುತ್ತಿದ್ದಾರೆ.‌

ಅಭಿಷೇಕ್ ಗಾಳಿ ಗೌಡರ್,
ಶ್ರೀಶೈಲ ನೂಲ್ವಿ ಹಾಗೂ
ಡಾಕ್ಟರ್ ಯಶವಂತ್ ಅವರೇ ಈ ವಿಶೇಷ ಅಭಿಮಾನಿಗಳು

ಧಾರವಾಡದಲ್ಲಿ ವಾಸವಾಗಿರುವ ಇವರು ಅಪ್ಪು ಮಾಡಿರುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಉಳಿದವರಿಗೂ ತಿಳಿ ಹೇಳ್ತಾ ಇದ್ದಾರೆ.

ಇವರು ಅಪ್ಪು ಬಗ್ಗೆ ತೋರುತ್ತಿರುವ ಪ್ರೀತಿ ಹಾಗೂ ಕಾಳಜಿಗೆ ಪವರ್ ಸಿಟಿ‌ನ್ಯೂಸ್ ಕನ್ನಡದ ಅಭಿನಂದನೆಗಳು…

Related Articles

Leave a Reply

Your email address will not be published. Required fields are marked *

Back to top button