Jannah Theme License is not validated, Go to the theme options page to validate the license, You need a single license for each domain name.
ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಅವಳಿ ನಗರದಲ್ಲಿ ಎಗ್ಗಿಲ್ಲದೆ ಸಾಗಿದೆ ಮೀಟರ್ ಬಡ್ಡಿ ದಂಧೆ!

power city news :

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಅಂದ್ರೆ ಸುಮ್ನೇನಾ! ಇಲ್ಲ, ಇತ್ತೀಚಿನ ದಿನಗಳಲ್ಲಿ ಕಾನೂನು ಪಾಲಕರು ಎಷ್ಟೇ ನಿಷ್ಟೆ, ನಿಯತ್ತಾಗಿ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಂಡರು. ಕಾಣದ ಕೈಗಳ ಶ್ರೀ ರಕ್ಷೆಯಲ್ಲಿರುವ ಅಕ್ರಮ ಬಡ್ಡಿ ದಂಧೆಕೊರರು ಆಡಿದ್ದೆ ಆಟವಾಗಿದೆ.

ಹೀಗೆ ಹಳೆಹುಬ್ಬಳ್ಳಿ ಭಾಗದ ಆನಂದ ನಗರದ ಬಡ್ಡಿ ಮಂಜನ ಕೈಗೆ ಸಿಲುಕಿರುವ ಅಮಾಯಕ ಮಹೀಳೆಯೋರ್ವಳಿಗೆ ಅದೆಂಥಹ ಕಿರುಕುಳ ನಿಡುತ್ತಿದ್ದಾನೆಂದರೆ ಆ ಮಹೀಳೆ ಇದು ವರೆಗೂ ಬದುಕಿದ್ದೆ ದೊಡ್ಡದೆಂಬಂತಾಗಿದೆ.

ಹಳೆಹುಬ್ಬಳ್ಳಿಯ ಆನಂದ ನಗರ ಭಾಗದ ಬೀಟ್ ಪೊಲೀಸರು ನಡೆಸಿರುವ ಸಾರ್ವಜನಿಕ ಸಭೆಗಳಲ್ಲಿ ಸಾಕಷ್ಟು ಆ ಭಾಗದ ನಾಗರಿಕರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿರುವ ಹಳೆಹುಬ್ಬಳ್ಳಿ ಠಾಣೆಯ ಪೊಲೀಸರು. ಇತನ ಪುಂಡಾಟಿಕೆಯ ಮೇಲೆ ಅದೇಕೆ ಪೊಲೀಸರ ದೃಷ್ಟಿ ಬಿದ್ದಲ್ಲವೋ ದೇವರೆ ಬಲ್ಲ.

ಆದ್ರೆ ನೊಂದ ಮಹೀಳೆಯ ಬೆನ್ನಿಗೆ ನಿಂತಿರುವ “ಪವರ್ ಸಿಟಿ” ನ್ಯೂಸ್ ತಪ್ಪಿತಸ್ಥರ ಬಂಡವಾಳ ಬಯಲು ಮಾಡುತ್ತಿದೆ.

ಹಾಡ ಹಗಲೇ ಮಹೀಳೆಯರು ಮತ್ತು ಅಸಹಾಯಕರನ್ನೆ ಟಾರ್ಗೆಟ್ ಮಾಡಿರುವ ಅಕ್ರಮ ಮಿಟರ್ ಬಡ್ಡಿ ದಂಧೆಕೋರರಿಗೆ ಸರಿಯಾದ ಕಾನೂನು ಪಾಠ ಹೇಳುತ್ತಾರಾ ಅವಳಿ ನಗರದ ಪೊಲಿಸ್ ಆಯುಕ್ತರು ಕಾದು ನೋಡೋಣ.

Related Articles

Leave a Reply

Your email address will not be published. Required fields are marked *