![](https://www.powercity.news/wp-content/uploads/2021/11/WhatsApp-Image-2021-11-05-at-11.15.58-PM.jpeg)
ರಾಜ್ಯದಲ್ಲಿ ಇನ್ನು ಎಂಎಲ್ಸಿ ಚುನಾವಣೆ ನಡೆಯಲು ದಿನಗಣನೇ ಶುರುವಾಗಿದೆ.
ಆದ್ರೆ ಚುನಾವಣೆ ನಡೆಯುವ ಮೊದಲೇ ನಾನು ಎಂಎಲ್ಸಿ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ತಮ್ಮ ಇನ್ನೋವಾ ಕಾರಿಗೆ ಪಾಸ್ ಹಾಕಿಕೊಂಡು ತಿರುಗಾಡುತ್ತಿರುವುದು ಇದೀಗ ಎಲ್ಲರಿಗೂ ಪ್ರಶ್ನೆ ಮೂಡುತ್ತಿದೆ. ಈ ಬಗ್ಗೆ ಪಾವರ್ ಸಿಟಿನ್ಯೂಸ್ ಕನ್ನಡ ಎಕ್ಸಕ್ಲೂಸಿವ್ ಮಾಹಿತಿಯನ್ನು ಕೊಟ್ಟಿದೆ ನೀವೆ ನೋಡಿ. ವಿಧಾನ ಪರಿಷತ್ ಕಾರ್ಯದರ್ಶಿ ಶ್ರೀನಿವಾಸ ಹೆಸರಿನ ಸಹಿ ಇರುವ ಪಾಸ್ ಇದಾಗಿದೆ. ಆದ್ರೆ ಪಾಸ ಮೇಲೆ ಎಂಎಲ್ಸಿ ಎಂದು ಇದೆ.
![](http://powercity.news/wp-content/uploads/2021/11/WhatsApp-Image-2021-11-05-at-10.34.10-PM.jpeg)
![](http://powercity.news/wp-content/uploads/2021/11/WhatsApp-Image-2021-11-05-at-10.34.12-PM.jpeg)
ನಾಗರಾಜ ಅವರ ಇನ್ನೋವಾ ಕಾರಿನ ನಂಬರ್ ಹಾಗೂ ಪಾಸನ ಕಾರಿನ ಮೇಲೆ ಇರುವ ನಂಬರ್ ಕೂಡ ಸೆಮ್ ಟು ಸೇಮ್ ಇದೆ.