ಧಾರವಾಡ

ಕಂಟೋನ್ಮೆಂಟ್ ಜೋನ ಪಕ್ಕದ ಕಲಾಕ್ಷೇತ್ರಕ್ಕೆ ಮದುವೆಗೆ ಬರಲಿದ್ದಾರೆ ಸಿಎಂ ಬೊಮ್ಮಾಯಿ

Click to Translate

ಧಾರವಾಡ

ಸಿಎಂ ಬೊಮ್ಮಾಯಿ ಕೊರೊನಾ ಹಾಟಸ್ಪಾಟ್ ಆಗಿ ಹೆಸರು ಮಾಡಿದ್ದ ಧಾರವಾಡ ಎಸ್ . ಡಿ.ಎಂ ಕಲಾಕ್ಷೇತ್ರಕ್ಕೆ ಬಂದು ಮದುವೆ ಒಂದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಡಿಸೆಂಬರ್ 1 ರಂದು ನಡೆಯಲಿರುವ ಹಾದಿಮನಿ ಕುಟುಂಬದ ಮದುವೆ ಸಮಾರಂಭಕ್ಕೆ ಬರಲಿದ್ದಾರೆ ಸಿಎಂ ಬೊಮ್ಮಾಯಿ.

ಈ ಬಗ್ಗೆ ಅಧಿಕೃತ ಸಿಎಂ Tp ಬಂದಿದೆ.

ಕಂಟೋನ್ಮೆಂಟ್ ಜೋನ್ ಪಕ್ಕದಲ್ಲಿರುವ ಕಲಾಕ್ಷೇತ್ರದಲ್ಲಿ ಸಿಎಂ ಭಾಗಿಯಾಗುವದರಿಂದ ಅತಿ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ..

Related Articles

Leave a Reply

Your email address will not be published. Required fields are marked *

Back to top button