ಸ್ಥಳೀಯ ಸುದ್ದಿ

ಕಾರ್ಮಿಕ ಸಚಿವ ಸಂತೋಷ ಲಾಡಗೆ ಸನ್ಮಾನಿಸಿ ಗೌರವಿಸಿದ ವಿನಯ ಕುಲಕರ್ಣಿ ಕುಟುಂಬ

ಧಾರವಾಡ

ಇಂದು ಕಾರ್ಮಿಕ ಸಚಿವರಾದ ಶ್ರೀ ಸಂತೋಷ ಲಾಡವರು,ಮಾನ್ಯ ಶಾಸಕರಾದ ಶ್ರೀ ವಿನಯ ಕುಲಕರ್ಣಿಯವರ ಮನೆಗೆ ಭೇಟಿ ನೀಡಿದ ಸಂಧರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಹಾಗೂ ಸುಪುತ್ರ ಹೆಮಂತ ಹಾಗೂ ದೀಪಾಲಿ ವಿನಯ ಕುಲಕರ್ಣಿಯವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಅರವಿಂದ ಏಗನಗೌಡರ,ಈಶ್ವರ ಶಿವಳ್ಳಿ,ರಾಜಶೇಖರ ಕಮತಿ,ಚನಬಸಪ್ಪ ಮಟ್ಟಿ,ಆತ್ಮಾನಂದ ಅಂಗಡಿ,ಅಶೋಕ ಸೂರ್ಯವಂಶಿ,ಪ್ರಕಾಶ ಘಾಟಗೆ,ಸಿದ್ದಪ್ಪ ಸಪ್ಪೂರಿ,ರಾಜು ಮಟ್ಟಿ,ಆನಂದ ಸಿಂಗನಾಥ,ಕಿಶೋರ ಬಡಿಗೇರ,ಸಂಜೀವ ಲಕಮನಳ್ಳಿ,ಇಬ್ರಾಹಿಂ ಗುಡಸಲಮನಿ,ವಿನಯ ಬಾಬರ,ಮೈಲಾರ ಪಾಟೀಲ,ಈಶ್ವರ ಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button