ಧಾರವಾಡ

ಕುದುರೆ ಡ್ಯಾನ್ಸ ಮಸ್ತ ಮಸ್ತ್.. ಬ್ಯಾಂಡ್ ಸೌಂಡಗೆ ಹೆಜ್ಜೆ ಹಾಕುತ್ತೆ ಕುದುರೆ

ಬೆಳಗಾವಿ

ನಾವೆಲಾ ಕುದರೆ ಓಡಿಸುವೊದನ್ನು ಸಿನಿಮಾಗಳಲ್ಲಿ ನೋಡಿರತೇವಿ.

ಆದ್ರೆ ಇಲ್ಲೊಂದು ಕುದುರೆ ಡ್ಯಾನ್ಸ ಮಾಡುತ್ತೆ ನಿಮಗೇನಾದ್ರೂ ಗೊತ್ತಿಲ್ಲ ಅಂದ್ರೆ ಈ ಸ್ಟೋರಿ ನೋಡಿ ಗೊತ್ತಾಗುತ್ತೆ. ಈ ಕುದುರೆ ತುಂಬಾನೇ ಸ್ಪೇಶಲ್ ಇದೆ.

ಶ್ರೀಗಳ ಅಚ್ಚುಮೆಚ್ಚಿನ ಕುದುರೆ ಇದು. ಮಠದ ಕಾರ್ಯಕ್ರಮಗಳು ಇದ್ದರೆ ಮಾತ್ರ ಈ ಕುದುರೆ ಡ್ಯಾನ್ಸ ಮಾಡುತ್ತೆ ಇದೊಂದು ವಿಶೇಷ.

ಇನ್ನೂ ನಯಾನಗರದ ಸುಕ್ಷೇತ್ರದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಈ ಕುದುರೆ ಸವಾರಿ ಮಾಡ್ತಾರೆ.

ಅತಿ ಪ್ರೀತಿಯಿಂದ ಸ್ವಾಮೀಜಿಯವರು ಭಕ್ತರ ಹಾಗೆಯೇ ಈ ಕುದುರೆಯನ್ನು ನೋಡಿಕೊಳ್ಳುತ್ತಾರೆ. ನಯಾನಗರ ಸುಕ್ಷೇತಕ್ಕೆ ಬರುವ ಪ್ರತಿಯೊಬ್ಬರು ಈ‌ ಕುದುರೆ ನೋಡಿ ಫೋಟೊಗೆ ಸಲ್ಪಿ ತೊಗೊತಾರೆ..

ಕಾರ್ತಿಕೋತ್ಸವದ ದಿನ ಕುದುರೆ ಡ್ಯಾನ್ಸ ಎಲ್ಲರ ಆಕರ್ಷಣೆ ಆಗಿತ್ತು…

Related Articles

Leave a Reply

Your email address will not be published. Required fields are marked *

Back to top button