ಧಾರವಾಡ

ಗರಗನ ಎಸ್.ಜೆ.ಎಂ ಕಾಲೇಜಿನಲ್ಲಿ ಲಸಿಕಾ ಅಭಿಯಾನ

ಧಾರವಾಡ

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿನ
ಎಸ್. ಜಿ. ಎಂ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಅಭಿಯಾನ ನಡೆಯಿತು.

15 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದ ಮೊದಲ ದಿನ ಯಶಸ್ವಿಯಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ . ಎಂ. ಡಿ. ಮನ್ನಿಕೇರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ,
ಗರಗ ಗ್ರಾಮದ ಪ್ರಾಥಮಿಕ ಆರೋಗ್ಯದ ಮುಖ್ಯ ವೈದ್ಯಾಧಿಕಾರಿಗಳಾದ ಆರ್.ಎನ್.ಪತ್ತಾರ ಆಗಮಿಸಿದ್ದರು.

ಈ ಸಂದರ್ಭದಲ್ಲಿ
ಮಡಿವಾಳಗೌಡ ಪಾಟೀಲ (ಅಧ್ಯಕ್ಷರು – ಎಸ್ ಜಿ ಎಂ ಶಿಕ್ಷಣ ಟ್ರಸ್ಟ್ ಕಮಿಟಿ ಗರಗ )
ಸೋಮನಗೌಡ ಪಾಟೀಲ್ (ಸದಸ್ಯರು)
ಅನಿಲಗೌಡ ಪಾಟೀಲ್ (ಸದಸ್ಯರು)
ಆರ್. ಜಿ ಲಮಾಣಿ (ಉಪನ್ಯಾಸಕರು)
ಅತಿಥಿಗಳು
ಲಕ್ಷ್ಮಿ ಕಾಶಿಗಾರ (ಗರಗ ಗ್ರಾಮ ಪಂಚಾಯತಿ ಅಧ್ಯಕ್ಷರು)
ಪಕೀರಪ್ಪ ಕಟ್ಟಿಮನಿ (ಗರಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ)
ಕಾಲೇಜಿನ ಸರ್ವ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು .

Related Articles

Leave a Reply

Your email address will not be published. Required fields are marked *

Back to top button