ಧಾರವಾಡ

ಗಲೀಜು ನಗರವಾದ ನವನಗರದ ಪ್ರಜಾನಗರ

ಧಾರವಾಡ

ಅವಳಿ‌ನಗರ ಹುಬ್ಬಳ್ಳಿ ಧಾರವಾಡವನ್ನು ಸ್ಮಾರ್ಟ ಸಿಟಿ ಅಂತೆಲ್ಲಾ ಹೇಳತಾರೆ.

ಆದ್ರೆ ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮಾತ್ರ ಸ್ಮಾರ್ಟ ಸಿಟಿಯನ್ನು ‌ಗಲೀಜು‌ ಸಿಟಿಯನ್ನಾಗಿ ಮಾಡಿ, ಸ್ಮಾರ್ಟ ಸಿಟಿಗೆ ಅಪಚಾರ ಮಾಡುತ್ತಿದ್ದಾರೆ‌. ಇದಕ್ಕೆ ತಾಜಾ ಉದಾಹರಣೆ ನವನಗರದ ಕೆ.ಎಚ್.ಬಿ ಕಾಲೋನಿಯ ಪ್ರಜಾನಗರ

ನವನಗರ ಪ್ರತಿಷ್ಠಿತ ಪ್ರಜಾನಗರ ಸಂಪೂರ್ಣ ಗಲೀಜು ನಗರವಾಗಿದೆ.

ರಸ್ತೆ ಸಂಪೂರ್ಣ ಹಾಳಾಗಿದ್ದು, ಕೆಸರು ಗದ್ದೆಯಾಗಿದೆ.

ಕಾರ್ಪೋರೇಟರ್ ನೋಡಿ ನಿಮ್ಮ ಏರಿಯಾವನ್ನು ಇದೇನಾ ಜನಸ್ಪಂದನೆ ಎನ್ನುವಂತೆ ಆಗಿದೆ ಇಲ್ಲಿನ ನಿವಾಸಿಗಳ ಬದುಕು.

ನವನಗರದ ಪ್ರತಿಷಿತ khb ಪ್ರಜಾನಗರ ಬಡಾವಣೆಯ ಡಾಂಬರ್ ರಸ್ತೆಯು ಸಂಪೂರ್ಣ ಹಾಳಾಗಿ ಹೋಗಿದೆ. ಇನ್ನು
ಏರಿಯಾದಲ್ಲಿರುವ ugd ಎಲ್ಲಾ ಬ್ಲಾಕ್ ಆಗಿವೆ.

ಗಟಾರುಗಳು ಅಂತೂ ಬ್ಲಾಕ್ ಆಗಿವೆ. ಇಲ್ಲಿ‌ನ ನಿವಾಸಿಗಳು ಮನವಿ ಕೊಟ್ಟು ಕೊಟ್ಟು ಸಾಕಾಗಿ‌ ಹೋಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button