ಧಾರವಾಡ

ಚಂದ್ರಕಾಂತ ಬೆಲ್ಲದ ನೇತೃತ್ವದ ಪ್ರಕಾಶ ಉಡಿಕೇರಿ ಸಾರಥ್ಯದ ಬಣ ಈ‌ ಬಾರಿಯೂ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ತ್ರೈವಾರ್ಷಿಕ ಚುನಾವಣೆ – ನವೆಂಬರ್ 28 ರಂದು ನಡೆಯಲಿದೆ.

ಮಾಜಿ ಶಾಸಕರು ಹಿರಿಯರು ಆಗಿರುವ ಚಂದ್ರಕಾಂತ್ ಬೆಲ್ಲದ ನೇತೃತ್ವದಲ್ಲಿ ಹಿರಿಯ ವಕೀಲರಾಗಿರುವ ಪ್ರಕಾಶ ಉಡಕೇರಿ ಸಾರಥ್ಯದ ಬಣ ಈ ಬಾರಿಯೂ ಚುನಾವಣೆಗೆ ನಿಂತಿದೆ.

ನಾಡೋಜ .ಡಾ‌ಪಾಟೀಲ್ ಪುಟ್ಟಪ್ಪ , ಕೃಷ್ಣಾ ಜೋಶಿ ಮತ್ತು ಮೋಹನ್ ನಾಗಮ್ಮನವರ ಆಶಯದಂತೆ ಹಾಗೂ ಸಾಹಿತಿಗಳ, ಕಲಾವಿದರ , ಕನ್ನಡಪರ ಗಣ್ಯರೆ ಮಾರ್ಗದದರ್ಶನದೊಂದಿಗೆ ಕನ್ನಡ ನಾಡಿನ ಹಿರಿಯರ- ಕಿರಿಯರ ಆಶಯದಂತೆ , ಸಂಘದ ಹಾಗೂ ಹಿತೈಷಿಗಳ ಸಲಹೆಯೊಂದಿಗೆ ಪ್ರಕಾಶ ಉಡಕೇರಿ ಅವರ ಸಾರಥ್ಯದ ಬಣ ಈ‌ ಚುನಾವಣೆಗೆ ನಿಂತಿದೆ.

ಒಟ್ಟು 15 ಸ್ಥಾನಕ್ಕೆ ನಡೆಯುವ ಪದಾಧಿಕಾರಿಗಳ ಆಯ್ಕೆಗೆ ಈ ಚುನಾವಣೆ ನಡೆಯುತ್ತಿದೆ.

ಒಟ್ಟು 7598 ಮತದಾರರು ಈ‌ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button