ಧಾರವಾಡ

ಜನಸ್ನೇಹಿ ಕಾರ್ಪೋರೇಟರ್‌ ಆಗ್ತಾರಾ ಚಂದ್ರಶೇಖರ್ ಮನಗುಂಡಿ….ವಿಡಿಯೋ ನೋಡಿ‌‌….ನಿಮಗೆ‌ ಗೊತ್ತಾಗುತ್ತೆ

.

ಧಾರವಾಡ

ಧಾರವಾಡ ಸ್ಮಾರ್ಟಸಿಟಿಗೆ ಅಪಚಾರ ಎಂಬಂತೆ ಇದೆ ಪ್ರತಿಷ್ಠಿತ ಬಡಾವಣೆ ಲಿಕೇಜ್ ಯುಜಿಡಿ ಲೈನ್.

ಇದು ಹೆಸರಿಗೇನೊ‌ ಯುಜಿಡಿ‌ ಲೈನ್ ಆದ್ರೆ‌ ನಿರಂತರವಾಗಿ ಲಿಕೇಜ್ . ಅಷ್ಟಕ್ಕೂ ಇದು ಇರುವುದು
ಪ್ರಜಾನಗರದ ಕೆ.ಎಚ್.ಬಿ ಕಾಲೋನಿಯಲ್ಲಿ.

ಚಂದ್ರಶೇಖರ ‌ಮನಗುಂಡಿ ಕಾರ್ಪೋರೇಟರ್ ಈ ಸಮಸ್ಯೆಯನ್ನು ನೋಡಿಯೂ ಗೊತ್ತಿಲ್ಲದಂತೆ‌
ಸುಮ್ಮನಾಗಿದ್ದಾರೆ.

ಈ ಬಗ್ಗೆ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ.

ಈ ಕೆ‌ಎಚ್.ಬಿ ಬಡಾವಣೆಯನ್ನು ಅಭಿವೃದ್ದಿ ಪಡಿಸಲು ಪಾಲಿಕೆ ಅನುದಾನ ಇದ್ದೇ ಇರುತ್ತೆ. ಆದ್ರೆ ಅದನ್ನು ಬಳಸಿಕೊಂಡು ಜನಸ್ನೇಹಿ ಕಾರ್ಪೋರೇಟರ್ ಆಗ್ತಾರಾ ಚಂದ್ರಶೇಖರ ಮನಗುಂಡಿ‌ ಎನ್ನುವುದನ್ನ ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button