ರಾಜಣ್ಣಾ ಕೊರವಿ ಬಿಜೆಪಿ ಮುಖಂಡರಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ರಾಜಣ್ಣಾ ಕೊರವಿ ಅವರ ತಾಯಿ, ಶ್ರೀಮತಿ. ನಿರ್ಮಲ ಅವರ 8 ನೇ ಪುಣ್ಯಾರಾಧನೆ ಅಂಗವಾಗಿ ಇಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು.