ಧಾರವಾಡರಾಜ್ಯ

ಧಾರವಾಡದ ವೈದ್ಯಕೀಯ ಸಾಧನಿಗೆ ಸಂದ ಗೌರವ

ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಧಾರವಾಡದ ಖ್ಯಾತ ವೈದ್ಯ ಎಸ್.ಆರ್. ರಾಮನಗೌಡರ ಅವರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.‌ ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪಡೆದು ವಾಪಸ್ಸಾದ ವೈದ್ಯನಿಗೆ ಅದ್ಧೂರಿ ಸ್ವಾಗತ ಕೋರಲಾಯಿತು…

ಧಾರವಾಡದ ಜನರು ವೈದ್ಯರ ಮನೆತನಕ ಮೆರವಣಿಗೆ ‌ಮೂಲಕ ಅವರನ್ನು ಕರೆತಂದು ಸಿಹಿ ತಿನಿಸಿ ಹುಮಾಲೆ ಹಾಕಿ ಸ್ವಾಗತಿಸಿದರು..

Related Articles

Leave a Reply

Your email address will not be published. Required fields are marked *

Back to top button