ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ‌ – ಸಿಡಿಲಿಗೆ ದನಕರುಗಳು ಸಾವು

ಧಾರವಾಡ

ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಸಿಡಿಲು ಬಡಿದು 2 ಎಮ್ಮೆಗಳು ಸಾವನ್ನಪ್ಪಿವೆ.

ಗಂಗಾರಾಮ ವಿಠ್ಠಲ್ ಕೋಳಾಪಟ್ಟಿ ಎನ್ನುವರ ದನಗಳು ಇವಾಗಿದ್ದು, ಅಂದಾಜು 1 ಲಕ್ಷ ಹಾನಿಯಾಗಿದೆ.

ಅಳ್ಳಾವರ್ ತಹಶಿಲ್ದಾರ ಅವರು ಈ ಬಗ್ಗೆ ಗಮನ ಹರಿಸಿ ಜಾನುವಾರು ಸಾವನ್ನಪ್ಪಿರುವ ರೈತನಿಗೆ ಪರಿಹಾರ ಕೊಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button