ಧಾರವಾಡ

ನವೆಂಬರ್ 19 – 20 -21 ರಂದು ಧಾರವಾಡದಲ್ಲಿ 3 ದಿನಗಳ ಕಾಲ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಧಾರವಾಡ

ಧಾರವಾಡದ ನವಕರ್ನಾಟಕ ಚಲನಚಿತ್ರ ಅಕ್ಯಾಡೆಮಿ ವತಿಯಿಂದ 3 ದಿನಗಳ ಕಾಲ ಧಾರವಾಡದ ಟ್ರಾವೆಲ್ ಇನ್ ಹೊಟೆಲನಲ್ಲಿ ಆಯೋಜಿಸಲಾಗಿದೆ.

ಮಾಲ್ಡಿವ್ ದೇಶದಿಂದ ಬಂದಿರುವ ಒಟ್ಟು 14 ಮಂದಿ ಕಲಾವಿದರು ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಸಿನಿಮಾ ಪ್ರದರ್ಶನ, ಕಿರು ಚಿತ್ರ ಪ್ರದರ್ಶನ ಹಾಗೂ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ನವಕರ್ನಾಟಕ ಚಲನಚಿತ್ರ ಅಕ್ಯಾಡೆಮಿಯ ಅಧ್ಯಕ್ಷರಾದ ಡಾ.‌ಎಂ.ಎ.ಮುಮ್ಮಿಗಟ್ಟಿ ತಿಳಿಸಿದ್ರು

Related Articles

Leave a Reply

Your email address will not be published. Required fields are marked *

Back to top button