ಧಾರವಾಡ

ಪರಿಷತ್ ಚುನಾವಣೆ 99.63% ದಾಖಲೆ ಮತದಾನ

ಧಾರವಾಡ

ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ 2 ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಈ ಬಾರಿ‌ ದಾಖಲೆ ಮತದಾನವಾಗಿದೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆದ ಮತದಾನದ ಶೇಕಡಾವಾರು ವಿವರ ಹೀಗಿದೆ.

ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ ವ್ಯಾಪ್ತಿಯ ಪರಿಷತ್ ಚುನಾವಣೆಯಲ್ಲಿ

ಧಾರವಾಡ ಜಿಲ್ಲೆ -99.31% ಶೇಕಡಾ ಮತದಾನ
ಹಾವೇರಿ‌ ಜಿಲ್ಲೆ- 99.85%
ಶೇಕಡಾ ಮತದಾನ ಹಾಗೂ
ಗದಗ ಜಿಲ್ಲೆ- 99.59% ಶೇಕಡಾ ಮತದಾನವಾಗಿದ್ದು,
ಒಟ್ಟು – ಶೇ. 99.63 ರಷ್ಟು ಮತದಾನವಾಗಿದೆ.

ಒಟ್ಟು 3 ಜಿಲ್ಲೆಯ 7476 ಮತದಾರರಲ್ಲಿ ಪುರುಷ ಹಾಗೂ ಮಹಿಳಾ ಮತದಾರರು 7448 ಜನರು
ಮತದಾನ ಮಾಡಿದ್ದಾರೆ. ‌

ಶೇಕಡಾವಾರು ಪುರುಷರು 99.75 % ಹಾಗೂ ಮಹಿಳೆಯರು 99.51 % ಮತದಾನ ಮಾಡುವ ಮೂಲಕ ಪರಿಷತ್ ಚುನಾವಣೆಯಲ್ಲಿ ‌ಉತ್ಸುತಕೆ ತೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button